ಅಭಿಪ್ರಾಯ / ಸಲಹೆಗಳು
ಅಭಿಪ್ರಾಯ / ಸಲಹೆಗಳು

ನಿರ್ದೇಶಕರು (ಅಭಿವೃದ್ಧಿ)

File Type Subject Order Number & Date

Size

(MB)

View/ Download
ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯದ ನಡವಳಿಗಳು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಒಳಪಡಲಿರುವ ಗ್ರಾಮ ಪಂಚಾಯತಿ ಗ್ರಂಥಾಲಯಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವ್ಯಾಪ್ತಿಗೆ ನೀಡುವ ಬಗ್ಗೆ. ಕಪಂರಾಆ/ಅಭಿವೃದ್ಧಿ/ಗ್ರಂಥಾಲಯ/532/2021 (ಭಾಗ-1), ಬೆಂಗಳೂರು, ದಿನಾಂಕ:16.03.2024 0.15 ವೀಕ್ಷಿಸಿ
ಸುತ್ತೋಲೆ ವಿಶೇಷ ಚೇತನರಿಗೆ ವ್ಯಾಸಂಗ ಮಾಡಲು ಅಥವಾ ಉದ್ಯೋಗ ಕೈಗೊಳ್ಳಲು ಪ್ರಯಾಣ ಮಾಡಲು ಯಂತ್ರಚಾಲಿತ ದ್ವಿಚಕ್ರ ವಾಹನ ಒದಗಿಸುವ ಕುರಿತು.  ಕಪಂರಾ/ಅಭಿವೃದ್ಧಿ/712/2023, ದಿನಾಂಕ: 16.03.2024 0.13 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯತಿ ಅರಿವು ಕೇಂದ್ರದ ಮೂಲಕ "ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ" ವನ್ನು ಶಾಲೆಗಳಿಗೆ ಬೇಸಿಗೆ ರಜೆ ಪ್ರಾರಂಭವಾದಾಗಿನಿಂದ ಬೇಸಿಗೆ ರಜೆ ಅಂತ್ಯಗೊಳ್ಳುವವರೆಗೆ ಏಪ್ರಿಲ್‌-2024 ರಿಂದ ಮೇ-2024 ರ ಮಾಹೆಯಲ್ಲಿ ಆಯೋಜಿಸುವುದರ ಕುರಿತು. (ಲೋಕಸಭೆಯ ಚುನಾವಣೆಯ ನೀತಿ ಸಂಹಿತೆ ಜಾರಿಗೆ ಬಂದಲ್ಲಿ ಚುನಾವಣೆ ನೀತಿ ಸಂಹಿತೆ ಮುಗಿದ ನಂತರ) ಕಪಂರಾಆ/ಅಭಿ/ಅರಿವು ಕೇಂದ್ರ/225/2024, ದಿನಾಂಕ:14.03.2024 0.66 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕಟ್ಟಡಗಳ ನಿರ್ಮಾಣಗಳಿಗೆ ಪೂರ್ಣಗೊಂಡ (Completion Certificate) ಹಾಗೂ ಸ್ವಾಧೀನ ಪ್ರಮಾಣ ಪತ್ರ (Occupancy Certificate) ವಿತರಣೆ ಮಾಡುವ ಬಗ್ಗೆ. ಕಪಂರಾಆ/ಅಭಿವೃದ್ಧಿ/131/2024, ದಿನಾಂಕ: 12.03.2024 0.14 ವೀಕ್ಷಿಸಿ
ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯದ ನಡವಳಿಗಳು 2023-24ನೇ ಸಾಲಿಗೆ ರಾಜ್ಯದ ಎಲ್ಲಾ ತಾಲ್ಲೂಕು ಪಂಚಾಯತಿಗಳಿಗೆ ರಾಜ್ಯ ಹಣಕಾಸು ಆಯೋಗ ಅನಿರ್ಬಂಧಿತ ಅನುದಾನ ನಾಲ್ಕನೇ ಕಂತಿನ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.  ಕಪಂರಾಆ/ಅಭಿ/141/2024, ದಿನಾಂಕ: 07.03.2024 1.38 ವೀಕ್ಷಿಸಿ
ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯದ ನಡವಳಿಗಳು 2023-24ನೇ ಸಾಲಿಗೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳ ಚುನಾಯಿತ ಪ್ರತಿನಿಧಿಗಳಿಗೆ ಫೆಬ್ರವರಿ-2024 ಮತ್ತು ಮಾರ್ಚ್-2024 ರ ವರೆಗಿನ ಅವಧಿಗೆ ನಾಲ್ಕನೇ ಕಂತಿನ ಗೌರವಧನ ಬಿಡುಗಡೆಗೊಳಿಸುವ ಕುರಿತು. ಕಪಂರಾಆ/ಅಭಿವೃದ್ಧಿ/304/ಸ.ಗೌ.ಧ/2023, ಬೆಂಗಳೂರು, ದಿನಾಂಕ: 28.02.2024 0.33 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ "ಓದುವ ಬೆಳಕು" ಕಾರ್ಯಕ್ರಮದ ಅಂಗವಾಗಿ ಫೆಬ್ರವರಿ-2024 ರ ಮಾಹೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಮತ್ತು ವಾರ್ಷಿಕ ಪರೀಕ್ಷೆಗಳಿಗೆ ಸಿದ್ದತೆ ಅಭಿಯಾನ ಆಯೋಜಿಸುವ ಕುರಿತು. ಕಪಂರಾಆ/ಅಭಿವೃದ್ಧಿ/ಗ್ರಂಥಾಲಯ/87/2024, ದಿನಾಂಕ: 13.02.2024 0.18 ವೀಕ್ಷಿಸಿ
ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯದ ನಡವಳಿಗಳು 2023-24ನೇ ಸಾಲಿಗೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳ ಚುನಾಯಿತ ಪ್ರತಿನಿಧಿಗಳಿಗೆ ಡಿಸೆಂಬರ್-2023‌ ಮತ್ತು ಜನವರಿ-2024 ರ ವರೆಗಿನ ಅವಧಿಗೆ ಮೂರನೇ ಕಂತಿನ ಗೌರವಧನ ಬಿಡುಗಡೆಗೊಳಿಸುವ ಕುರಿತು. ಕಪಂರಾಆ/ಅಭಿವೃದ್ಧಿ/304/ಸ.ಗೌ.ಧ/2023, ಬೆಂಗಳೂರು, ದಿನಾಂಕ: 07.02.2024 0.32 ವೀಕ್ಷಿಸಿ
ಕರ್ನಾಟಕ ಸರ್ಕಾರದ ನಡವಳಿಗಳು ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕು ವ್ಯಾಪ್ತಿಯ ದೊಡ್ಡಜಾಲ ಗ್ರಾಮ ಪಂಚಾಯತಿಯ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. KPRC-DEV/450/2023-KPRC-DD6, ಬೆಂಗಳೂರು, ದಿನಾಂಕ: 05.02.2024 0.95 ವೀಕ್ಷಿಸಿ
ಕರ್ನಾಟಕ ಸರ್ಕಾರದ ನಡವಳಿ ಗ್ರಾಮ ಪಂಚಾಯತಿಗಳಲ್ಲಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ʼಅರಿವು ಕೇಂದ್ರʼ ಗಳಿಗೆ ಪುಸ್ತಕ ಖರೀದಿ ಮೂಲಸೌಕರ್ಯ ಅಭಿವೃದ್ಧಿ ಶುಚಿಗಾರರ ಭತ್ಯೆ ಸಾಧಿಲ್ವಾರು ವೆಚ್ಚ ಹಾಗೂ ಇತರೆ ವೆಚ್ಚಗಳನ್ನು ಭರಿಸುವ ಕುರಿತು.  ಕಪಂರಾಆ/ಅಭಿವೃದ್ಧಿ/ಗ್ರಂಥಾಲಯ/388/2022, ಬೆಂಗಳೂರು, ದಿನಾಂಕ:05.12.2023 0.21 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ 75ನೇ ಗಣರಾಜ್ಯೋತ್ಸವ ಪ್ರಯುಕ್ತ ಮಕ್ಕಳಿಗೆ ವಿಶೇಷ ಚಟುವಟಿಕೆಗಳನ್ನು ಆಯೋಜಿಸುವ ಕುರಿತು. ಕಪಂರಾಆ/ಅಭಿವೃದ್ಧಿ/ಗ್ರಂಥಾಲಯ/734/2023, ದಿನಾಂಕ: 25.01.2024 0.27 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯತಿ ಮತ್ತು ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ "ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ" ಅಂಗವಾಗಿ 24 ಜನವರಿ 2024 ರಿಂದ 15ನೇ ಫೆಬ್ರವರಿ 2024ರ ವರೆಗೆ ಗ್ರಾಮೀಣ ಒಲಂಪಿಕ್ಸ್‌ (Rural Olympics) ಕ್ರೀಡೆಗಳನ್ನು ಹಾಗೂ ಇತರೆ ಚಟುವಟಿಕೆಗಳನ್ನು ಆಯೋಜಿಸುವ ಕುರಿತು. ಕಪಂರಾಆ/ಅಭಿವೃದ್ಧಿ/ರಾಹೆಮದಿ/27/2024, ದಿನಾಂಕ: 23.01.2024 0.32 ವೀಕ್ಷಿಸಿ
ಆಯುಕ್ತಾಲಯದ ನಡವಳಿಗಳು 2023-24ನೇ ಸಾಲಿನ ರಾಜ್ಯದ ಎಲ್ಲಾ ತಾಲ್ಲೂಕು ಪಂಚಾಯತಿಗಳಿಗೆ ರಾಜ್ಯ ಹಣಕಾಸು ಆಯೋಗ ಅನಿರ್ಬಂಧಿತ ಅನುದಾನದ ಮೂರನೇ ಕಂತಿನ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.

ಕಪಂರಾಆ/ಅಭಿ/462/2023, ದಿನಾಂಕ:20.01.2024

1.41 ವೀಕ್ಷಿಸಿ
ಸೇರ್ಪಡೆ ಜಂಟಿ ಸುತ್ತೋಲೆ ಗ್ರಾಮ ಪಂಚಾಯತಿ ಮಟ್ಟದಲ್ಲಿ "ಕೂಸಿನ ಮನೆ" ಶೀರ್ಷಿಕೆಯಡಿ ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸುವ ಕುರಿತು.

ಕಪಂಆ/ಅಭಿವೃದ್ಧಿ/3(ಭಾಗ-1)/2023, ದಿನಾಂಕ: 20.01.2024

0.14 ವೀಕ್ಷಿಸಿ
ಕರ್ನಾಟಕ ಸರ್ಕಾರದ ನಡವಳಿಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸ್ಥಳೀಯ ಆಡಳಿತವನ್ನು ಬಲಪಡಿಸುವ ಉದ್ದೇಶದಿಂದ "ರಾಜೀವ ಗಾಂಧಿ ಪಂಚಾಯತ್‌ ರಾಜ್‌ ಫೆಲೋಶಿಪ್"‌ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಕುರಿತು.

KPRC-DEV/399/2023, ಬೆಂಗಳೂರು, ದಿನಾಂಕ:19.01.2024

0.42 ವೀಕ್ಷಿಸಿ
ಆಯುಕ್ತಾಲಯದ ನಡವಳಿಗಳು 2023-24 ನೇ ಸಾಲಿಗೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳ ಚುನಾಯಿತ ಪ್ರತಿನಿಧಿಗಳಿಗೆ ಆಗಸ್ಟ್-2023‌ ರಿಂದ ನವೆಂಬರ್-2023‌ ರ ವರೆಗಿನ ಅವಧಿಗೆ ಎರಡನೇ ಕಂತಿನ ಗೌರವಧನ ಬಿಡುಗಡೆಗೊಳಿಸುವ ಕುರಿತು.

ಕಪಂರಾಆ/ಅಭಿವೃದ್ಧಿ/304/ಸ.ಗೌ.ಧ/2023, ಬೆಂಗಳೂರು, ದಿನಾಂಕ: 09.01.2024

0.31 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ "ಓದುವ ಬೆಳಕು" ಕಾರ್ಯಕ್ರಮದ ಅಂಗವಾಗಿ ಜನವರಿ-2024 ರ ಮಾಹೆಯಲ್ಲಿ ಹೊಸ ವರ್ಷ-ನನ್ನ ಸಂಕಲ್ಪ, ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ, ಗಣರಾಜ್ಯ ಸಂವಿಧಾನ ಮತ್ತು ಮಕ್ಕಳು ಹಾಗೂ ಹುತಾತ್ಮರನ್ನು ಸ್ಮರಿಸೋಣ ಅಭಿಯಾನ ಆಯೋಜಿಸುವ ಕುರಿತು.

ಕಪಂರಾಆ/ಅಭಿವೃದ್ಧಿ/ಗ್ರಂಥಾಲಯ/734/2023, ದಿನಾಂಕ: 04.01.2024

0.28 ವೀಕ್ಷಿಸಿ
ಅಧಿಕೃತ ಜ್ಞಾಪನ IPGRS ತಂತ್ರಾಂಶದಲ್ಲಿ ದಾಖಲಾದ ಕುಂದುಕೊರತೆ/ ಮನವಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವುದನ್ನು ಮೇಲ್ವಿಚಾರಣೆ ಮಾಡಲು ಸಾರ್ವಜನಿಕ ಕುಂದುಕೊರತೆ ನಿರ್ವಹಣಾಧಿಕಾರಿ (Public Grievance Management Officer-PGMO) ಗಳನ್ನು ನೇಮಕಾತಿ ಮಾಡುವ ಕುರಿತು.

ಕಪಂರಾಆ/ಅಭಿವೃದ್ಧಿ/671/2023/E-1258790, ದಿನಾಂಕ: 29.12.2023

0.15 ವೀಕ್ಷಿಸಿ
ಕಛೇರಿ ಆದೇಶ IPGRS ತಂತ್ರಾಂಶದಲ್ಲಿ ದಾಖಲಾದ ಕುಂದುಕೊರತೆ/ ಮನವಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವುದನ್ನು ಮೇಲ್ವಿಚಾರಣೆ ಮಾಡಲು ಸಾರ್ವಜನಿಕ ಕುಂದುಕೊರತೆ ನಿರ್ವಹಣಾಧಿಕಾರಿ (Public Grievance Management Officer-PGMO) ಗಳನ್ನು ನೇಮಕಾತಿ ಮಾಡುವ ಕುರಿತು.

ಕಪಂರಾಆ/ಅಭಿವೃದ್ಧಿ/671/2023/E-1258790, ದಿನಾಂಕ: 29.12.2023

0.11 ವೀಕ್ಷಿಸಿ
ಆಯುಕ್ತಾಲಯದ ನಡವಳಿ 2023-24ನೇ ಸಾಲಿನ ಡಿಸೆಂಬರ್-2023‌ ರಿಂದ ಮಾರ್ಚ್-2024‌ರ ವರೆಗಿನ ರಾಜ್ಯ ಹಣಕಾಸು ಆಯೋಗದ ಮೂರನೇ ಕಂತಿನ ಅಭಿವೃದ್ಧಿ ಅನುದಾನದವನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ

ಕ.ಪಂ.ರಾ.ಆ/ಅಭಿವೃದ್ಧಿ/197/2023, ಬೆಂಗಳೂರು, ದಿನಾಂಕ: 26.12.2023

0.30 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ "ಓದುವ ಬೆಳಕು" ಕಾರ್ಯಕ್ರಮದ ಅಂಗವಾಗಿ ಡಿಸೆಂಬರ್-2023‌ ಮಾಹೆಯಲ್ಲಿ "ವಿಶೇಷ ಚೇತನ ಸ್ನೇಹಿ ಮಕ್ಕಳು/ ವ್ಯಕ್ತಿಗಳ ಹಕ್ಕುಗಳ ರಕ್ಷಣೆ ಮತ್ತು ಮಾನವ ಹಕ್ಕುಗಳನ್ನು ಅರಿಯೋಣ" ಅಭಿಯಾನ ಆಯೋಜಿಸುವ ಕುರಿತು.

ಕಪಂರಾಆ/ಅಭಿವೃದ್ಧಿ/ಗ್ರಂಥಾಲಯ/645/2023, ದಿನಾಂಕ: 01.12.2023

0.25 ವೀಕ್ಷಿಸಿ
ಆಯುಕ್ತಾಲಯದ ನಡವಳಿಗಳು 2023-24 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಗ್ರಾಮ ಪಂಚಾಯತಿಗಳಿಗೆ ಪ್ರೋತ್ಸಾಹಧನ ಬಿಡುಗಡೆ ಮಾಡುವ ಬಗ್ಗೆ.

ಕಪಂರಾಆ/ಅಭಿವೃದ್ಧಿ/272/2023, ದಿನಾಂಕ: 08.11.2023

0.94 ವೀಕ್ಷಿಸಿ
ಆಯುಕ್ತಾಲಯದ ನಡವಳಿಗಳು 2023-24 ನೇ ಸಾಲಿಗೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳಿಗೆ ಆಗಸ್ಟ್-2023‌ ರಿಂದ ನವೆಂಬರ್‌-2023 ರ ವರೆಗಿನ ಅವಧಿಗೆ ಎರಡನೇ ಕಂತಿನ ಗೌರವಧನ ಬಿಡುಗಡೆಗೊಳಿಸುವ ಕುರಿತು.

ಕಪಂರಾಆ/ಅಭಿವೃದ್ಧಿ/304/ಸ.ಗೌ.ಧ/2023, ದಿನಾಂಕ: 07.11.2023

0.28 ವೀಕ್ಷಿಸಿ
ಸುತ್ತೋಲೆ 2023-24 ನೇ ಸಾಲಿನ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ನವೆಂಬರ್‌ 14 ರಿಂದ 20ರ ವರೆಗೆ ಅರ್ಥಪೂರ್ಣವಾಗಿ ಆಚರಿಸುವ ಕುರಿತು. 

ಕಪಂರಾಆ/ಅಭಿವೃದ್ಧಿ/ಗ್ರಂಥಾಲಯ/590/2023, ದಿನಾಂಕ: 10.11.2023

0.13 ವೀಕ್ಷಿಸಿ
ಸುತ್ತೋಲೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ 14 ನವೆಂಬರ್‌ 2023 ರಿಂದ 24 ಜನವರಿ 2024 ರ ವರೆಗೆ, 10 ವಾರಗಳ "ಮಕ್ಕಳಿಗೆ ಸ್ಪಂದಿಸುವ ಗ್ರಾಮ ಪಂಚಾಯತಿ ಅಭಿಯಾನ" ಮತ್ತು ಗ್ರಾಮ ಪಂಚಾಯತಿಗಳಲ್ಲಿ ಒಂದು ದಿನ "ಮಕ್ಕಳ ವಿಶೇಷ ಗ್ರಾಮ ಸಭೆ" ನಡೆಸುವ ಕುರಿತು.

ಕಪಂರಾಆ/ಅಭಿವೃದ್ಧಿ/556/2023, ದಿನಾಂಕ: 07.11.2023

2.64 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯಿತಿ ಅರಿವು ಕೇಂದ್ರಗಳಲ್ಲಿ "ಓದುವ ಬೆಳಕು" ಕಾರ್ಯಕ್ರಮದ ಅಂಗವಾಗಿ "ವಾರ್ತಾ ಪತ್ರಿಕೆ ಓದೋಣ" ಅಭಿಯಾನ ಆಯೋಜಿಸುವ ಕುರಿತು

ಕಪಂರಾಆ/ಅಭಿವೃದ್ಧಿ/ಗ್ರಂಥಾಲಯ/507/2023, ದಿನಾಂಕ: 30.09.2023

0.23 ವೀಕ್ಷಿಸಿ
ಆಯುಕ್ತಾಲಯದ ನಡವಳಿಗಳು 2023-24ನೇ ಸಾಲಿನ 15ನೇ ಹಣಕಾಸು ಆಯೋಗದ ಮೊದಲನೇ ಕಂತಿನ ಮೂಲ (ಅನಿರ್ಬಂಧಿತ) ಅನುದಾನವನ್ನು ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಬಿಡುಗಡೆ ಮಾಡುವ ಕುರಿತು

KPRC-DEV/238/2023, ದಿನಾಂಕ: 14.09.2023

0.29 ವೀಕ್ಷಿಸಿ
ಜಂಟಿ ಸುತ್ತೋಲೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ "ಕೂಸಿನ ಮನೆ" ಶೀರ್ಷಿಕೆಯಡಿ ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸುವ ಕುರಿತು.

ಕಪಂರಾಆ/ಅಭಿವೃದ್ಧಿ/343 (ಭಾಗ-2)/2023, ದಿನಾಂಕ: 14.09.2023

1.80 ವೀಕ್ಷಿಸಿ
ಸೇರ್ಪಡೆ ಸುತ್ತೋಲೆ ದಿನಾಂಕ: 31.07.2023 ರ ಸುತ್ತೋಲೆ ಸಂಖ್ಯೆ:ಕಪಂರಾಅ/ಅಭಿವೃದ್ಧಿ/ಗಾಗ್ರಾಪು/272/2023 ರಲ್ಲಿ ಕ್ರಮ ಸಂಖ್ಯೆ 10 ರ ನಂತರ ಈ ಕೆಳಕಂಡ ಕ್ರಮ ಸಂಖ್ಯೆ 11 ಅನ್ನು ಸೇರಸಿ ಓದಿಕೊಳ್ಳುವುದು.

ಕಪಂರಾಅ/ಅಭಿವೃದ್ಧಿ/ಗಾಗ್ರಾಪು/272/2023, ದಿನಾಂಕ: 11.09.2023

0.89 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ "ಓದುವ ಬೆಳಕು" ಅಂಗವಾಗಿ "ನಾನು ಓದುವ ಪುಸ್ತಕಗಳ" ಅಭಿಯಾನ ಆಯೋಜಿಸುವ ಕುರಿತು.

ಕಪಂರಾಆ/ಅಭಿವೃದ್ಧಿ/ಗ್ರಂಥಾಲಯ/409/2023, ದಿನಾಂಕ: 30.08.2023

0.25 ವೀಕ್ಷಿಸಿ
ತಿದ್ದುಪಡಿ ಆದೇಶ ಗ್ರಾಮ ಪಂಚಾಯತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಸ್ಥಾಪನೆ ಕುರಿತು

ಕಪಂರಾಆ/ಅಭಿವೃದ್ಧಿ/544/2021, ದಿನಾಂಕ: 28.08.2023

1.15 ವೀಕ್ಷಿಸಿ
ಆಯುಕ್ತಾಲಯದ ನಡವಳಿಗಳು 2023-24 ನೇ ಸಾಲಿನ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್‌ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ರಾಜ್ಯ ಹಣಕಾಸು ಆಯೋಗ ಅನಿರ್ಬಂಧಿತ ಅನುದಾನದ ಮೊದಲನೇ ಮತ್ತು ಎರಡನೇ ಕಂತಿನ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.

ಕಪಂರಾಆ/ಅಭಿ/322/2023, ದಿನಾಂಕ: 17.08.2023

0.22 ವೀಕ್ಷಿಸಿ
ಸುತ್ತೋಲೆ 2022-23ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡುವ ಬಗ್ಗೆ.

ಕಪಂರಾಆ/ಅಭಿವೃದ್ಧಿ/ಗಾಗ್ರಾಪು/272/2023, ದಿನಾಂಕ: 31.07.2023

0.29 ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ಪಂಚಾಯತ್‌ ಗ್ರಂಥಾಲಯಗಳ ಪರಿಣಾಮಕಾರಿ ನಿರ್ವಹಣೆಗೆ ಜಿಲ್ಲಾ ಹಾಗೂ ಗ್ರಾಮ ಪಂಚಾಯತ್‌ ಮಟ್ಟದ ಸಲಹಾ ಸಮಿತಿಗಳನ್ನು ರಚಿಸುವ ಬಗ್ಗೆ.

ಕಪಂರಾಆ/ಅಭಿವೃದ್ಧಿ/169/2023, ದಿನಾಂಕ: 14.07.2023

0.29 ವೀಕ್ಷಿಸಿ
ಸುತ್ತೋಲೆ ಗ್ರಂಥಾಲಯ ಮೇಲ್ವಿಚಾರಕರ ಬಯೋಮೆಟ್ರಿಕ್‌ ಹಾಜರಾತಿ ಕುರಿತು.

ಕಪಂರಾಆ/ಅಭಿವೃದ್ಧಿ/ಗ್ರಂಥಾಲಯ/217/2023, ದಿನಾಂಕ: 31.07.2023

0.14 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ ಚಟುವಟಿಕೆಗಳನ್ನು ಆಯೋಜಿಸುವ ಕುರಿತು.

ಕಪಂರಾಆ/ಅಭಿವೃದ್ಧಿ/ಗ್ರಂಥಾಲಯ/338/2023, ದಿನಾಂಕ: 31.07.2023

0.19 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ದಿನಪತ್ರಿಕೆ, ನಿಯತಕಾಲಿಕೆಗಳ ವೆಚ್ಚ ಭರಿಸುವ ಬಗ್ಗೆ.

KPRC-DEV0CCM/3/2020, ದಿನಾಂಕ: 05.10.2020

0.10 ವೀಕ್ಷಿಸಿ 
ಸರ್ಕಾರದ  ಪತ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಂಥಾಲಯಗಳಲ್ಲಿ “ಓದುವ ಬೆಳಕು” ಕಾರ್ಯಕ್ರಮವನ್ನು ಅನುಷ್ಠಾನಿಸುವ ಬಗ್ಗೆ. ಕಪಂರಾಆ/ಅಭಿವೃದ್ಧಿ/78/2020, ದಿನಾಂಕ: 03.11.2020 0.25 ವೀಕ್ಷಿಸಿ
ಸರ್ಕಾರದ ಪತ್ರ ಗ್ರಾಮ ಪಂಚಾಯತಿ ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸುವ ಬಗ್ಗೆ. ಕಪಂರಾಆ/ಪಂ.ರಾಜ್/175/2020-21, ದಿನಾಂಕ: 08.01.2021 0.17 ವೀಕ್ಷಿಸಿ
ಸರ್ಕಾರದ ನಡವಳಿಗಳು ರಾಜ್ಯದ ಪ್ರತೀ ತಾಲ್ಲೂಕಿನಲ್ಲಿ ಒಂದು ಗ್ರಾಮ ಪಂಚಾಯಿತಿ ಗ್ರಂಥಾಲಯವನ್ನು ದೃಷ್ಟಿ ಸವಾಲಿಗೊಳಗಾದವರಿಗೆ ಬ್ರೈಲ್‌ ಹಾಗೂ ಶ್ರವ್ಯ ಪುಸ್ತಕಗಳ ವ್ಯವಸ್ಥೆ ಮತ್ತು ವಿಕಲಚೇತನ ಸ್ನೇಹಿಯಾಗಿಸುವುದರ ಮೂಲಕ ಬೀಕನ್‌ (Beacon) ಗ್ರಂಥಾಲಯವನ್ನಾಗಿ ಅಭಿವೃದ್ಧಿಪಡಿಸುವ ಕುರಿತು. ಕಪಂರಾಆ/ಅಭಿವೃದ್ಧಿ/281/2021, ದಿನಾಂಕ: 13.08.2021 0.25 ವೀಕ್ಷಿಸಿ
ಸುತ್ತೋಲೆ ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರನ್ವಯ ಗ್ರಾಮ ಪಂಚಾಯಿತಿಗಳು ನಗರ ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತನೆಯಾದಾಗ ಗ್ರಾಮ ಪಂಚಾಯಿತಿಗಳಿಂದ ನಗರ ಪ್ರದೇಶಕ್ಕೆ ವರ್ಗಾಯಿಸಲ್ಪಡಬೇಕಾದ ವಿಷಯಗಳು ಹಾಗೂ ಅನುಸರಿಸಬೇಕಾದ ಪ್ರಮಾಣಿತ ಕಾರ್ಯಾಚರನೆ ವಿಧಾನ. ಗ್ರಾಅಪ/206/ಗ್ರಾಪಂಅ/2021 (e), ದಿನಾಂಕ: 16/11/2022 0.18 ವೀಕ್ಷಿಸಿ
ಸರ್ಕಾರದ ನಡವಳಿಗಳು ರಾಜ್ಯದ 330 ಗ್ರಾಮ ಪಂಚಾಯತಿಗಳಲ್ಲಿ “ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳನ್ನು” ಸ್ಥಾಪಿಸುವ ಬಗ್ಗೆ. KPRC-DEV/544/2021, ದಿನಾಂಕ: 19.12.2022 0.94 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ದಿನಪತ್ರಿಕೆ, ನಿಯತಕಾಲಿಕೆಗಳ ವೆಚ್ಚ ಭರಿಸುವ ಬಗ್ಗೆ. ಕಪಂರಾಆ/ಅಭಿವೃದ್ಧಿ/560/2022, ದಿನಾಂಕ: 12.12.2022 0.11 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಪ್ರತಿ ದಿನ ಮಧ್ಯಾಹ್ನ 3:30 ರಿಂದ 4:30 ಗಂಟೆ ವರೆಗೆ ಮಹಿಳೆಯರಿಗಾಗಿ ಮೀಸಲಿರಿಸುವ ಕುರಿತು. ಕಪಂರಾಆ/ಅಭಿವೃದ್ಧಿ/117/2023, ದಿನಾಂಕ: 06.03.2023 0.16 ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ಪಂಚಾಯಿತಿಯ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಗ್ರಂಥಾಲಯ ಮೇಲ್ವಿಚಾರಕರ ಗೌರವಧನವನ್ನು ಆನ್‌ಲೈನ್‌ನಲ್ಲಿ ಪಾವತಿಸಲು ಪಂಚತಂತ್ರ 2.0 ತಂತ್ರಾಂಶದಲ್ಲಿ ಅಳವಡಿಸಲಾಗಿರುವ HRMS Module ಮೂಲಕ ಅನುಷ್ಠಾನಗೊಳಿಸುವ ಬಗ್ಗೆ. ಕಪಂರಾಆ/ಅಭಿವೃದ್ಧಿ/ಗ್ರಂಥಾಲಯ/155, ದಿನಾಂಕ: 24.04.2023 0.23 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೂಲಕ “ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ” ವನ್ನು ದಿನಾಂಕ: 19.05.2023 ರಿಂದ 27.05.2023 ರ ವರೆಗೆ ಆಯೋಜಿಸುವುದರ ಕುರಿತು. ಕಪಂರಾಆ/ಅಭಿ/ಗ್ರಂಥಾಲಯ/225/2023, ದಿನಾಂಕ: 16.05.2023 0.33 ವೀಕ್ಷಿಸಿ
ಸುತ್ತೋಲೆ ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರನ್ವಯ ಗ್ರಾಮ ಪಂಚಾಯಿತಿಗಳು ನಗರ ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತನೆಯಾದಾಗ ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ವರ್ಗಾಯಿಸಲ್ಪಡಬೇಕಾದ ವಿಷಯಗಳು ಹಾಗೂ ಅನುಸರಿಸಬೇಕಾದ ಪ್ರಮಾಣಿತ ಕಾರ್ಯಾಚರಣೆ ವಿಧಾನಗಳ (SOP) ಪ್ರತ್ಯೇಕ ಮಾರ್ಗಸೂಚಿಗಳು. ಕಪಂರಾಆ/ಅಭಿವೃದ್ಧಿ/ಗ್ರಂಥಾಲಯ/532/2021 (ಭಾಗ-1), ದಿನಾಂಕ: 06.06.2023 0.56 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ “ಓದುವ ಬೆಳಕು” ಅಂಗವಾಗಿ “ಸಣ್ಣ ಕಥೆ ಬರೆಯುವ” ಅಭಿಯಾನ ಆಯೋಜಿಸುವ ಕುರಿತು. ಕಪಂರಾಆ/ಅಭಿವೃದ್ಧಿ/ಗ್ರಂಥಾಲಯ/273/2023, ದಿನಾಂಕ: 19.06.2023 0.16 ವೀಕ್ಷಿಸಿ
 ಸುತ್ತೋಲೆ ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ “ಓದುವ ಬೆಳಕು” ಅಂಗವಾಗಿ “ನನ್ನ ಪ್ರೀತಿಯ ಗ್ರಂಥಾಲಯ” ಅಭಿಯಾನ ಆಯೋಜಿಸುವ ಕುರಿತು.   ಕಪಂರಾಆ/ಅಭಿವೃದ್ಧಿ/ಗ್ರಂಥಾಲಯ/212/2023, ದಿನಾಂಕ: 19.05.2023  0.15 ವೀಕ್ಷಿಸಿ 
ಸುತ್ತೋಲೆ   ಗ್ರಾಮ ಪಂಚಾಯತಿಗಳಲ್ಲಿ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ (ಜಿಪಿಎಲ್‌ಎಫ್‌ - GPLF) ಮಹಿಳಾ ಸ್ವಸಹಾಯ ಸಂಘಗಳು ಘನ ತ್ಯಾಜ್ಯ ನಿರ್ವಹಣೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಮಾರ್ಗಸೂಚಿಗಳು.

 ಕಪಂರಾಆ/ಅಭಿವೃದ್ಧಿ/308/2022, ದಿನಾಂಕ: 18.07.2022

 2.13 ವೀಕ್ಷಿಸಿ 
ಸೇರ್ಪಡೆ ಸುತ್ತೋಲೆ-2 ಗ್ರಾಮ ಪಂಚಾಯತಿಗಳಲ್ಲಿ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ (ಜಿಪಿಎಲ್‌ಎಫ್‌ - GPLF) ಮಹಿಳಾ ಸ್ವಸಹಾಯ ಸಂಘಗಳು ಘನ ತ್ಯಾಜ್ಯ ನಿರ್ವಹಣೆಯ ಕುರಿತು. ಕಪಂರಾಆ/ಅಭಿವೃದ್ಧಿ/209/SWM/2023, ದಿನಾಂಕ: 20.05.2023 0.213 ವೀಕ್ಷಿಸಿ
ಸೇರ್ಪಡೆ ಸುತ್ತೋಲೆ ಗ್ರಾಮ ಪಂಚಾಯತಿಗಳಲ್ಲಿ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ (ಜಿಪಿಎಲ್‌ಎಫ್‌ - GPLF) ಮಹಿಳಾ ಸ್ವಸಹಾಯ ಸಂಘಗಳು ಘನ ತ್ಯಾಜ್ಯ ನಿರ್ವಹಣೆಯ ಕುರಿತು. ಕಪಂರಾಆ/ಅಭಿವೃದ್ಧಿ/308(ಭಾಗ-1)/2022, ದಿನಾಂಕ: 29.12.2022 0.197 ವೀಕ್ಷಿಸಿ
ಆಯುಕ್ತಾಲಯದ ನಡವಳಿಗಳು 2022-23 ನೇ ಸಾಲಿನ "ಪಂಚಾಯತ್‌ ರಾಜ್‌ ಸಂಸ್ಥೆಗಳ ಕಛೇರಿ ಕಟ್ಟಡಗಳ ನಿರ್ಮಾಣ ಲೆಕ್ಕ ಶೀರ್ಷಿಕೆ: 2515-00-101-0-29 (ಲಿಂಕ್‌ ಕೋಡ್:2515-00-196-1-14)‌ ರಡಿ" ಎಲ್ಲಾ ಜಿಲ್ಲಾ ಪಂಚಾಯತ್‌ಗಳಿಗೆ ಒಂದನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು ಕೆಪಿಆರ್‌ಸಿ/ಡಿಡಿ4ಪಿಬಿ/1/2022, ದಿನಾಂಕ: 12.07.2022

0.34

ವೀಕ್ಷಿಸಿ
ಸರ್ಕಾರದ ನಡವಳಿಗಳು 2022-23 ನೇ ಸಾಲಿನ ಪಂಚಾಯತ್‌ ರಾಜ್‌ ಸಂಸ್ಥೆಗಳ ಕಛೇರಿ ಕಟ್ಟಡಗಳ ನಿರ್ಮಾಣಕ್ಕಾಗಿ ಶೇ. 75 ರಷ್ಟು ವೆಚ್ಚಗೊಳಿಸಿರುವ ಜಿಲ್ಲಾ ಪಂಚಾಯತ್‌ಗಳಿಗೆ 3ನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪಂರಾ 409 ಜಿಪಸ 2022, ದಿನಾಂಕ: 06.02.2023

1.31

ವೀಕ್ಷಿಸಿ
ಸರ್ಕಾರದ ನಡವಳಿಗಳು 2022-23 ನೇ ಸಾಲಿನ ಪಂಚಾಯತ್‌ ರಾಜ್‌ ಸಂಸ್ಥೆಗಳ ಕಛೇರಿ ಕಟ್ಟಡಗಳ ನಿರ್ಮಾಣಕ್ಕಾಗಿ 3ನೇ ಕಂತಿನ ಅನುದಾನವನ್ನು 25 ಜಿಲ್ಲಾ ಪಂಚಾಯತ್‌ಗಳಿಗೆ ಮತ್ತು 4ನೇ ಕಂತಿನ ಅನುದಾನವನ್ನು ಎಲ್ಲಾ ಜಿಲ್ಲಾ ಪಂಚಾಯತ್‌ಗಳಿಗೆ ಬಿಡುಗಡೆ ಮಾಡುವ ಕುರಿತು ಗ್ರಾಅಪಂರಾ 409 ಜಿಪಸ 2022, ದಿನಾಂಕ: 08.03.2023

1.49

ವೀಕ್ಷಿಸಿ
ಸರ್ಕಾರದ ನಡವಳಿಗಳು 2022-23 ನೇ ಸಾಲಿನ ಪಂಚಾಯತ್‌ ರಾಜ್‌ ಸಂಸ್ಥೆಗಳ ಕಛೇರಿ ಕಟ್ಟಡಗಳ ನಿರ್ಮಾಣಕ್ಕಾಗಿ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್‌ಗಳಿಗೆ 2ನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು ಗ್ರಾಅಪಂರಾ 409 ಜಿಪಸ 2022, ದಿನಾಂಕ: 13.09.2022

2.7

ವೀಕ್ಷಿಸಿ
ಸರ್ಕಾರದ ನಡವಳಿಗಳು 2022-23 ನೇ ಸಾಲಿನ ಪಂಚಾಯತ್‌ ರಾಜ್‌ ಸಂಸ್ಥೆಗಳ ಕಛೇರಿ ಕಟ್ಟಡಗಳ ಯೋಜನೆಯಡಿ ತಾಲ್ಲೂಕು ಪಂಚಾಯತಿ ಕಟ್ಟಡಗಳಿಗೆ ಅನುದಾನ ಬಿಡುಗಡೆ ಮಾಡುವ ಕುರಿತು ಗ್ರಾಅಪಂರಾ 99 ಜಿಪಸ 2021, ದಿನಾಂಕ: 19.04.2022

0.51

ವೀಕ್ಷಿಸಿ
         
 ಸುತ್ತೋಲೆ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ "ಓದುವ ಬೆಳಕು" ಕಾರ್ಯಕ್ರಮದ ಅಂಗವಾಗಿ ʼಗ್ರಾಮ ಚದುರಂಗ (Chess) ಆಟ ಆಡೋಣ ಅಭಿಯಾನʼ ಕಾರ್ಯಕ್ರಮವನ್ನು ಆಯೋಜಿಸುವ ಕುರಿತು  ಕಪಂರಾಆ/ಅಭಿವೃದ್ಧಿ/357/ 2022, ದಿನಾಂಕ: 22.07.2022 0.23  ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯಿತಿ ಮತ್ತು ಗ್ರಂಥಾಲಯಗಳಲ್ಲಿ "ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ" ಅಂಗವಾಗಿ 24ನೇ ಜನವರಿ 2023 ರಿಂದ 8ನೇ ಮಾರ್ಚ್‌ 2023 ರ ವರೆಗೆ 6 ವಾರಗಳ ಕಾಲ ಅಭಿಯಾನವನ್ನು ಆಯೋಜಿಸುವ ಕುರಿತು  ಕಪಂರಾಆ/ಅಭಿವೃದ್ಧಿ/ರಾಹೆಮದಿ/42/ 2023, ದಿನಾಂಕ: 21.01.2023 0.76 ವೀಕ್ಷಿಸಿ
ಜಂಟಿ ಸುತ್ತೋಲೆ ರಾಜ್ಯದ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ "ಓದುವ ಬೆಳಕು" ಕಾರ್ಯಕ್ರಮ ಅನುಷ್ಠಾನ ಮತ್ತು ಮಕ್ಕಳನ್ನು ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಉಚಿತವಾಗಿ ನೊಂದಾಯಿಸುವ ಕುರಿತು ಕಪಂರಾಆ/ಅಭಿವೃದ್ಧಿ/78/2020, ದಿನಾಂಕ: 07.01.2023 0.78 ವೀಕ್ಷಿಸಿ
ಸರ್ಕಾರದ ನಡವಳಿಗಳು ರಾಜ್ಯದ ಪ್ರತೀ ತಾಲ್ಲೂಕಿನಲ್ಲಿ ಒಂದು ಗ್ರಾಮ ಪಂಚಾಯಿತಿ ಗ್ರಂಥಾಲಯವನ್ನು ದೃಷ್ಟಿ ಸವಾಲಿಗೊಳಗಾದವರಿಗೆ ಬ್ರೈಲ್‌ ಹಾಗೂ ಶ್ರವ್ಯ ಪುಸ್ತಕಗಳ ವ್ಯವಸ್ಥೆ ಮತ್ತು ವಿಕಲಚೇತನ ಸ್ನೇಹಿಯಾಗಿಸುವುದರ ಮೂಲಕ ಬೀಕನ್‌ (Beacon) ಗ್ರಂಥಾಲಯವನ್ನಾಗಿ ಅಭಿವೃದ್ಧಿಪಡಿಸುವ ಕುರಿತು ಕಪಂರಾಆ/ಅಭಿವೃದ್ಧಿ/ 281/ 2021, ದಿನಾಂಕ: 13.08.2021 1.09 ವೀಕ್ಷಿಸಿ
ಸರ್ಕಾರದ ನಡವಳಿಗಳು ರಾಜ್ಯದ 21 ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳ ಮೇಲ್ವಿಚಾರಕರುಗಳ 2020-21ನೇ ಸಾಲಿನ ಜೂನ್‌ 2020 ರಿಂದ ಫೆಬ್ರವರಿ 2021 ರ ವರೆಗಿನ ಮಾಹೆಯ ಗೌರವ ಸಂಭಾವನೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ ಕಪಂರಾಆ/ಅಭಿವೃದ್ಧಿ/ 79/ 2021, ದಿನಾಂಕ: 24.03.2021 1.37 ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ಪಂಚಾಯಿತಿ ಗ್ರಂಥಾಲಯ ಹೆಸರನ್ನು "ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ" ಎಂದು ಮರು ಪದನಾಮೀಕರಿಸಲು ಕೆಲಸದ ವೇಳೆಯನ್ನು 5:00 ಗಂಟೆವರೆಗೆ ನಿಗದಿಪಡಿಸಲು ಮತ್ತು ಗ್ರಂಥಾಲಯ ಮೇಲ್ವಿಚಾರಕರ ಗೌರವಧನವನ್ನು ರೂ.7000/- ಗಳಿಂದ ರೂ.12000/- ಗಳಿಗೆ ಹೆಚ್ಚಿಸುವ ಬಗ್ಗೆ ಆರ್.ಡಿ.ಪಿ.ಆರ್.‌ 62 ಜಿ.ಪಿ.ಎಸ್.‌ 2020, ದಿನಾಂಕ: 26.05.2021 0.32 ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ಪಂಚಾಯಿತಿ ಗ್ರಂಥಾಲಯ ಹೆಸರನ್ನು "ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ" ಎಂದು ಮರು ಪದನಾಮೀಕರಿಸಲು ಕೆಲಸದ ವೇಳೆಯನ್ನು 6:00 ಗಂಟೆವರೆಗೆ ನಿಗದಿಪಡಿಸಲು ಮತ್ತು ಗ್ರಂಥಾಲಯ ಮೇಲ್ವಿಚಾರಕರ ಗೌರವಧನವನ್ನು ರೂ.7000/- ಗಳಿಂದ ರೂ.12000/- ಗಳಿಗೆ ಹೆಚ್ಚಿಸುವ ಬಗ್ಗೆ ಆರ್.ಡಿ.ಪಿ.ಆರ್.‌ 62 ಜಿ.ಪಿ.ಎಸ್.‌ 2020, ದಿನಾಂಕ: 27.05.2021 0.24 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ "ಓದುವ ಬೆಳಕು" ಅಂಗವಾಗಿ "ಗ್ರಂಥಾಲಯದೆಡೆಗೆ ನಾನು ನನ್ನ ಸ್ನೇಹಿತರು" ಅಭಿಯಾನ ಆಯೋಜಿಸುವ ಕುರಿತು ಕಪಂರಾಆ/ಅಭಿವೃದ್ಧಿ/625/ 2022, ದಿನಾಂಕ:27.12.2022 0.21 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಸೂಚನಾ/ ಪ್ರಕಟಣಾ/ ಪ್ರದರ್ಶನ ಮತ್ತು ನಾಮ ಫಲಕವನ್ನು ಅಳವಡಿಸುವ ಕುರಿತು ಕಪಂರಾಆ/ಅಭಿ/ಗ್ರಂಥಾಲಯ/25/2023, ದಿನಾಂಕ:30.01.2023 0.17 ವೀಕ್ಷಿಸಿ
ಸರ್ಕಾರದ ನಡವಳಿಗಳು "ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ" ದ ಗ್ರಂಥಾಲಯ ಮೇಲ್ವಿಚಾರಕರ ಗೌರವಧನ ರೂ.12,000/- ಗಳನ್ನು ಪಾವತಿಸುವ ಬಗ್ಗೆ ಆರ್‌.ಡಿ.ಪಿ.ಆರ್.‌ 62 ಜಿ.ಪಿ.ಎಸ್.‌ 2020, ದಿನಾಂಕ: 27.08.2021 0.84 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ "ಓದುವ ಬೆಳಕು" ಕಾರ್ಯಕ್ರಮದ ಅಂಗವಾಗಿ ʼಅಮ್ಮನಿಗಾಗಿ ಒಂದು ಪುಸ್ತಕ ಅಭಿಯಾನʼ ಮತ್ತು ʼಪತ್ರ ಬರೆಯುವ ಅಭಿಯಾನʼ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು  ಕಪಂರಾಆ/ಅಭಿವೃದ್ಧಿ/ 438/ 2022, ದಿನಾಂಕ: 22.09.2022 0.26 ವೀಕ್ಷಿಸಿ
ಸುತ್ತೋಲೆ ರಾಜ್ಯ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ "ಓದುವ ಬೆಳಕು" ಕಾರ್ಯಕ್ರಮ ಅನುಷ್ಠಾನದ ಕುರಿತು ಕಪಂರಾಆ/ಅಭಿವೃದ್ಧಿ/ 78/ 2021, ದಿನಾಂಕ: 04.02.2021 0.44 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರುಗಳ ಕೆಲಸದ ಅವಧಿಯನ್ನು ದೃಢೀಕರಿಸುವ ಕುರಿತು ಕಪಂರಾಆ/ಅಭಿವೃದ್ಧಿ/452/2021, ದಿನಾಂಕ: 11.11.2021 0.35 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ "ಓದುವ ಬೆಳಕು" ಕಾರ್ಯಕ್ರಮದ ಅಂಗವಾಗಿ ʼಓದಿನ ಮನೆಗೆ ಹೋಗೋಣʼ ಎಂಬ ಅಭಿಯಾನವನ್ನು 1ನೇ ನವಂಬರ್‌ 2021 ರಿಂದ 26ನೇ ಜನವರಿ 2022ರ ವರೆಗು ನಿರಂತರ ಚಟುವಟಿಕೆಗಳನ್ನು ಆಯೋಜಿಸುವ ಕುರಿತು ಕಪಂರಾಆ/ಅಭಿವೃದ್ಧಿ/453/2021, ದಿನಾಂಕ: 30.10.2021 0.43 ವೀಕ್ಷಿಸಿ
ಸುತ್ತೋಲೆ ರಾಜ್ಯದ ಗ್ರಾಮ ಪಂಚಾಯಿತಿಗಳು ಭೂಮಿ ಮತ್ತು ಕಟ್ಟಡಗಳ ಮೇಲೆ ಸಂಗ್ರಹಿಸಿರುವ ತೆರಿಗೆ ಮೊತ್ತದ ಮೇಲೆ ವಿಧಿಸುವ ಗ್ರಂಥಾಲಯ ಉಪಕರದ ಮೊತ್ತವನ್ನು ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಅಭಿವೃದ್ಧಿ ಮತ್ತು ಇತರೆ ಅಗತ್ಯಗಳಿಗೆ ಬಳಸುವ ಕುರಿತು ಹಾಗೂ ಗ್ರಂಥಾಲಯದಲ್ಲಿ ಇಡಬೇಕಾದ ಪುಸ್ತಕಗಳ ಕುರಿತು. ಕಪಂರಾಆ/ಅಭಿವೃದ್ಧಿ/ 14/ 2021, ದಿನಾಂಕ: 01.02.2021 0.18 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಡಿಜಿಟಲೀಕರಣ ಮತ್ತು ತಾಲ್ಲೂಕಿಗೊಂದರಂತೆ ಬೀಕನ್‌ (Beacon) ಗ್ರಂಥಾಲಯವನ್ನು ಅಭಿವೃದ್ಧಿಪಡಿಸುವ ಬಗ್ಗೆ ಕಪಂರಾಆ/ಅಭಿವೃದ್ಧಿ/ 510/ 2021, ದಿನಾಂಕ: 06.12.2021 0.31 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ದಿನಪತ್ರಿಕೆ, ನಿಯತಕಾಲಿಕೆಗಳ ವೆಚ್ಚ ಭರಿಸುವ ಬಗ್ಗೆ ಕಪಂರಾಆ/ಅಭಿವೃದ್ಧಿ/ 560/ 2022, ದಿನಾಂಕ: 12.12.2022 0.53 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ "ಓದುವ ಬೆಳಕು" ಕಾರ್ಯಕ್ರಮದ ಅಂಗವಾಗಿ "ಚಿಣ್ಣರ ಚಿತ್ತಾರ ಅಭಿಯಾನ" ಕಾರ್ಯಕ್ರಮವನ್ನು ಆಯೋಜಿಸುವ ಕುರಿತು ಕಪಂರಾಆ/ಅಭಿವೃದ್ಧಿ/ 557/ 2022, ದಿನಾಂಕ: 14.11.2022 0.18 ವೀಕ್ಷಿಸಿ
ಸುತ್ತೋಲೆ ರಾಜ್ಯದ 330 ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸುವ ಮಾರ್ಗಸೂಚಿಗಳ ಕುರಿತು ಕಪಂರಾಆ/ಅಭಿವೃದ್ಧಿ/652/ 2022, ದಿನಾಂಕ: 28.12.2022 0.24 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ದಿನಪತ್ರಿಕೆ, ನಿಯತಕಾಲಿಕೆಗಳ ವೆಚ್ಚ ಭರಿಸುವ ಬಗ್ಗೆ KPRC-DEVOCCM/3/2020, ದಿನಾಂಕ: 05.10.2020 0.53 ವೀಕ್ಷಿಸಿ
ಸರ್ಕಾರದ ನಡವಳಿಗಳು ದೂರದೃಷ್ಟಿ ತಯಾರಿಕೆ ಸಂಬಂಧ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಅಬ್ದುಲ್‌ ನಜೀರ್‌ ಸಾಬ್‌ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ (ANSSIRD & PR) ಸಂಸ್ಥೆಗೆ ರೂ.147.50 ಲಕ್ಷಗಳ ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು ಗ್ರಾಅಪಂರಾ 287 ಜಿಪಸ 2022, ದಿನಾಂಕ: 19.09.2022 0.19 ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆ ತಯಾರಿಕೆಗೆ ಗ್ರಾಮ ಸಮಿತಿ, ಗ್ರಾಮ ಪಂಚಾಯಿತಿ ಸಮಿತಿಗಳನ್ನು ರಚಿಸುವ ಕುರಿತು ಕಪಂರಾಆ/ಅಭಿವೃದ್ಧಿ/406/2022, ದಿನಾಂಕ:17.09.2022 0.41 ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆಗೆ ಸಂಬಂಧಿಸಿದಂತೆ ಹೆಚ್ಚುವರಿ ಮಾರ್ಗಸೂಚಿಗಳು ಕಪಂರಾಆ/ಅಭಿವೃದ್ಧಿ/406/2022, ದಿನಾಂಕ: 27.10.2022 1.17 ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯದ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರುಗಳ 2022-23 ನೇ ಸಾಲಿನ ಸೆಪ್ಟೆಂಬರ್-2022‌ ರಿಂದ ನವಂಬರ್‌-2022 ರ ವರೆಗೆ ಮಾಹೆಗಳ ಗೌರವ ಸಂಭಾವನೆ ಅನುದಾನದವನ್ನು ಬಿಡುಗಡೆ ಮಾಡುವ ಬಗ್ಗೆ ಕಪಂರಾಆ/ಅಭಿವೃದ್ಧಿ/117/2022, ದಿನಾಂಕ: 09.12.2022 10.08 ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯದ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರುಗಳ 2022-23 ನೇ ಸಾಲಿನ ಜೂನ್-2022‌ ರಿಂದ ಆಗಸ್‌ -2022 ವರೆಗೆ ಮಾಹೆಗಳ ಗೌರವ ಸಂಭಾವನೆ ಅನುದಾನದವನ್ನು ಬಿಡುಗಡೆ ಮಾಡುವ ಬಗ್ಗೆ ಕಪಂರಾಆ/ಅಭಿವೃದ್ಧಿ/117/2022, ದಿನಾಂಕ: 03.09.2022 0.78 ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯದ 5602 ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರುಗಳ 2022-23 ನೇ ಸಾಲಿನ ಮೊದಲನೇ ತ್ರೈಮಾಸಿಕ ಏಪ್ರಿಲ್-2022‌ ಮಾಹೆಯ ಗೌರವ ಸಂಭಾವನೆ ಅನುದಾನದವನ್ನು ಬಿಡುಗಡೆ ಮಾಡುವ ಬಗ್ಗೆ ಕಪಂರಾಆ/ಅಭಿವೃದ್ಧಿ/117/2022, ದಿನಾಂಕ: 21.06.2022 0.19 ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯದ 5616 ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರುಗಳ 2021-22 ನೇ ಸಾಲಿನ ಮಾರ್ಚ್-2022‌ ಮಾಹೆಯ ಗೌರವ ಸಂಭಾವನೆ ಅನುದಾನದವನ್ನು ಬಿಡುಗಡೆ ಮಾಡುವ ಬಗ್ಗೆ ಕಪಂರಾಆ/ಅಭಿವೃದ್ಧಿ/117/2022‌ (ಭಾಗ-1), ದಿನಾಂಕ: 21.06.2022 0.20 ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯದ 5582 ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರುಗಳ 2022-23 ನೇ ಸಾಲಿನ ಮೊದಲನೇ ತ್ರೈಮಾಸಿಕ ಮೇ-2022 ರ ಮಾಹೆಯ ಗೌರವ ಸಂಭಾವನೆ ಅನುದಾನದವನ್ನು ಬಿಡುಗಡೆ ಮಾಡುವ ಬಗ್ಗೆ ಕಪಂರಾಆ/ಅಭಿವೃದ್ಧಿ/117/2022‌, ದಿನಾಂಕ: 21.06.2022 0.21 ವೀಕ್ಷಿಸಿ
ಸರ್ಕಾರದ ನಡವಳಿಗಳು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಒಳಪಡಲಿರುವ 14 ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವ್ಯಾಪ್ತಿಗೆ ನೀಡುವ ಬಗ್ಗೆ ಕೆಪಿಆರ್‌ಸಿ/ಡಿಇವಿ/532/2021, ದಿನಾಂಕ: 01.04.2022 0.27 ವೀಕ್ಷಿಸಿ
 ಸರ್ಕಾರದ ನಡವಳಿಗಳು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಒಳಪಡಲಿರುವ 22 ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವ್ಯಾಪ್ತಿಗೆ ನೀಡುವ ಬಗ್ಗೆ ಕೆಪಿಆರ್‌ಸಿ/ಡಿಇವಿ/532/2021 (ಭಾಗ-1), ದಿನಾಂಕ: 28.04.2022   021 ವೀಕ್ಷಿಸಿ
ಸುತ್ತೋಲೆ "ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆ" ಮತ್ತು ಸಮಗ್ರ ಸಹಭಾಗಿ ವಾರ್ಷಿಕ ಕ್ರಿಯಾಯೋಜನೆಯ ಅಂಗವಾಗಿ ಗ್ರಾಮ ಸಭೆಗಳನ್ನು ಆಯೋಜಿಸುವ ಕುರಿತು ಕಪಂರಾಆ/ಅಭಿ/ದೂ.ದೃ.ಯೋ/406/2022, ದಿನಾಂಕ: 15.02.2023 1.94 ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ಪಂಚಾಯಿತಿ ದೂರ ದೃಷ್ಟಿ ಯೋಜನೆ ತಯಾರಿಕೆ ಕುರಿತು ಕಪಂರಾಆ/ಅಭಿವೃದ್ಧಿ/406/2022, ದಿನಾಂಕ:26.08.2022 7.81 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯಿತಿ ದೂರ ದೃಷ್ಟಿ ಯೋಜನೆ ತಯಾರಿಕೆ ಕುರಿತು ಗ್ರಾಅಪ 270 ಗ್ರಾಪಂಆ 2021, ದಿನಾಂಕ: 27.07.2021 2.70 ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ಪಂಚಾಯಿತಿ ದೂರ ದೃಷ್ಟಿ ಯೋಜನೆ ತಯಾರಿಕೆಗೆ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾನಿಲಯ ಗದಗ ವಿದ್ಯಾರ್ಥಿಗಳ ಸೇವೆಯನ್ನು ಗದಗ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಬಳಸಿಕೊಳ್ಳುವ ಕುರಿತು ಕಪಂರಾಆ/ಅಭಿವೃದ್ಧಿ/406/2022, ದಿನಾಂಕ:27.10.2022 0.18 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯಿತಿ ದೂರ ದೃಷ್ಟಿ ಯೋಜನೆ ಆಧರಿಸಿ ಸಮಗ್ರ ಸಹಭಾಗಿ ವಾರ್ಷಿಕ ಕ್ರಿಯಾ ಯೋಜನೆಯನ್ನು "ಸಬ್‌ಕಿ ಯೋಜನಾ ಸಬ್‌ಕಾ ವಿಕಾಸ್"‌ ("ಜನರ ಯೋಜನೆ ಜನರ ಅಭಿವೃದ್ಧಿ") ಭಾಗವಾಹಿಸಿ 2023-24 ರ "ಪಂಚಾಯತ್‌ ಅಭಿವೃದ್ಧಿ ಯೋಜನೆಗಳನ್ನು ಸಿದ್ದಪಡಿಸುವ ಸುತ್ತೋಲೆಯಲ್ಲಿನ ಕಾಲಮಿತಿ ಬದಲಾವಣೆ ಮಾಡುವ ಬಗ್ಗೆ ಕಪಂರಾಆ/ಅಭಿ/ದೂ.ದೃ.ಯೋ/406/2022, ದಿನಾಂಕ: 30.01.2023 1.83 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯಿತಿ ದೂರ ದೃಷ್ಟಿ ಯೋಜನೆ ಆಧರಿಸಿ ಸಮಗ್ರ ಸಹಭಾಗಿ ವಾರ್ಷಿಕ ಕ್ರಿಯಾ ಯೋಜನೆಯನ್ನು "ಸಬ್‌ಕಿ ಯೋಜನಾ ಸಬ್‌ಕಾ ವಿಕಾಸ್"‌ ("ಜನರ ಯೋಜನೆ ಜನರ ಅಭಿವೃದ್ಧಿ") ಭಾಗವಾಹಿಸಿ 2023-24 ರ "ಪಂಚಾಯತ್‌ ಅಭಿವೃದ್ಧಿ ಯೋಜನೆಗಳನ್ನು ಸಿದ್ದಪಡಿಸುವ ಸುತ್ತೋಲೆಯಲ್ಲಿನ ಕಾಲಮಿತಿ ಬದಲಾವಣೆ ಮಾಡುವ ಬಗ್ಗೆ ಕಪಂರಾಆ/ಅಭಿ/ದೂ.ದೃ.ಯೋ/406/2022 (ಭಾಗ-1), ದಿನಾಂಕ: 15.12.2022 1.04 ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯದ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರುಗಳಿಗೆ 2022-23 ನೇ ಸಾಲಿನ ಡಿಸೆಂಬರ್‌ 2022 ರಿಂದ ಫೆಬ್ರವರಿ 2023 ರ ವರೆಗೆ ಮಾಹೆಗಳ ಗೌರವ ಸಂಭಾವನೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ RDPR/16/GPA/2023, ದಿನಾಂಕ:10.01.2023 5.82 ವೀಕ್ಷಿಸಿ

ಇತ್ತೀಚಿನ ನವೀಕರಣ​ : 21-03-2024 01:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ