Feedback / Suggestions
Feedback / Suggestions

Deputy Secretary (Admin)

File Type Subject Order Number & Date

Size

(MB)

View/ Download
ಅಧಿಸೂಚನೆ ಆಯುಕ್ತರು, ಕರ್ನಾಟಕ ಪಂಚಾಯತ್‌ ರಾಜ್‌ - ಈ ಹುದ್ದೆಯನ್ನು ಪ್ರಧಾನ ಇಲಾಖಾ ಮುಖ್ಯಸ್ಥರೆಂದು ಘೋಷಿಸಿ ಅಧಿಸೂಚಿಸಿದೆ. KPRC-CSM/45/2020-DD8, ದಿನಾಂಕ: 24.05.2022

0.34

View
Govt Order Creation of Karnataka Panchayat Raj Commissionerate RDP/52/GPS/2020 Date: 26.03.2021

0.59

View
Govt Order ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯದ ಹುದ್ದೆಗಳ ಮಂಜೂರಾತಿ ಕೆಪಿಆರ್‌ಸಿ-ಸಿಎಸ್‌ಎಂ/107/2021 ದಿನಾಂಕ:28.10.2022

0.5

View
ಕರ್ನಾಟಕ ಸರ್ಕಾರದ ನಡವಳಿಗಳು ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯ-ಹುದ್ದೆಗಳ ಹಂಚಿಕೆ ಮಾಡುವ ಬಗ್ಗೆ ಗ್ರಾಅಪ 469 ಗ್ರಾಪಂಅ 2020, ದಿನಾಂಕ:04.06.2020

0.54

View
ಕರ್ನಾಟಕ ಸರ್ಕಾರದ ನಡವಳಿಗಳು ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯಕ್ಕೆ ಸರ್ಕಾರದ ಹಂತದಲ್ಲಿ ಗ್ರಾಮ ಪಂಚಾಯಿತಿ ಶಾಖೆಯಲ್ಲಿ ನಿರ್ವಹಿಸುತ್ತಿರುವ ಕಡತಗಳನ್ನು ಹಾಗೂ ಸ್ವೀಕೃತಿಗಳನ್ನು ಹಸ್ತಾಂತರಿಸುವ ಕುರಿತು ಆದೇಶ ಗ್ರಾಅಪ 524 ಗ್ರಾಪಂಅ 2020, ದಿನಾಂಕ:23.07.2020.

0.5

View
ಕರ್ನಾಟಕ ಸರ್ಕಾರದ ನಡವಳಿಗಳು ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯಕ್ಕೆ ಅಧಿಕಾರ ಮತ್ತು ಪ್ರಕಾರ್ಯಗಳನ್ನು ಪ್ರತ್ಯಾಯೋಜಿಸುವ ಬಗ್ಗೆ. ಗ್ರಾಅಪ 469 ಗ್ರಾಪಂಅ 2020(1), ದಿನಾಂಕ:08.06.2020

0.7

View
ಕರ್ನಾಟಕ ಸರ್ಕಾರದ ನಡವಳಿಗಳು ಜಿಲ್ಲಾ ಪಂಚಾಯತ್‌ ಕಛೇರಿ ಹಾಗೂ ಅದರಡಿ ಬರುವ ತಾಲ್ಲೂಕು ಪಂಚಾಯತ್‌ ಕಛೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್-ಸಿ ಮತ್ತು ಗ್ರೂಪ್-ಡಿ ವೃಂದದ ನೌಕರರ ಸೇವಾ ವಿಷಯಗಳನ್ನು ಪಂಚಾಯತ್‌ ರಾಜ್‌ ಆಯುಕ್ತಾಲಯಕ್ಕೆ ವರ್ಗಾಯಿಸುವ ಬಗ್ಗೆ-ಆದೇಶ. ಗ್ರಾಅಪ 169 ಕೆ.ಎಸ್.ಎಸ್.‌ 2020, ದಿನಾಂಕ:11.09.2020

0.32

View
ಸರ್ಕಾರದ ಅಧಿಸೂಚನೆ ಪಂ. ರಾಜ್‌ ಆಯುಕ್ತಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗೆ ಸ್ಥಳಾಂತರಿಸಿ/ನೇಮಿಸಿ ಆದೇಶಿಸಿದೆ. ಗ್ರಾಅಪ 96 ಆರ್‌ಐ 2020, 26.06.2020

 0.14

View

ಪಂಚಾಯತ್‌ ರಾಜ್‌ ಆಯುಕ್ತಾಲಯದ ನಡವಳಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ರಾಜ್ಯಮಟ್ಟದ ಜೇಷ್ಠತಾ ಪಟ್ಟಿ ಪ್ರಕಟಿಸುವ ವಿಷಯವನ್ನು ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯದಲ್ಲಿ ಮರು ಹಂಚಿಕೆ ಮಾಡುವ ಬಗ್ಗೆ-ಆದೇಶ. ಗ್ರಾಅಪ 352 ಗ್ರಾಪಂಕ 2019 (ಭಾಗ-1), ದಿನಾಂಕ: 17.09.2021

0.16

View

 ಸರ್ಕಾರದ ಪತ್ರ ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯಕ್ಕೆ ಸರ್ಕಾರದ ಹಂತದಲ್ಲಿ ಗ್ರಾಮ ಪಂಚಾಯಿತಿ ಶಾಖೆಯಲ್ಲಿ ನಿರ್ವಹಿಸುತ್ತಿರುವ ಕಡತಗಳನ್ನು ಹಾಗೂ ಸ್ವೀಕೃತಿಗಳನ್ನು ಹಸ್ತಾಂತರಿಸುವ ಕುರಿತು. ಗ್ರಾಅಪ 524 ಗ್ರಾಪಂಅ 2020, ದಿನಾಂಕ: 03.09.2020  0.7

View

ಕರ್ನಾಟಕ ಸರ್ಕಾರದ ನಡವಳಿಗಳು ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯಕ್ಕೆ ಸ್ವಉದ್ಯೋಗ ಕಾರ್ಯಕ್ರಮ ಮತ್ತು ಜೈವಿಕ ಇಂಧನ ಕಾರ್ಯಕ್ರಮದಡಿ ಮಂಜೂರಾದ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ ನೌಕರರನ್ನು ನಿಯೋಜಿಸುವ ಬಗ್ಗೆ. ಗ್ರಾಅಪ 469 ಗ್ರಾಪಂಅ 2020, ದಿನಾಂಕ:12.06.2020  0.34

View

 ಕರ್ನಾಟಕ ಸರ್ಕಾರದ ನಡವಳಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ನಿರ್ದೇಶಕರು (ಪಂ. ರಾಜ್)‌ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ರವರಿಗೆ ಕಾರ್ಯ ಹಂಚಿಕೆ ಮಾಡುವ ಬಗ್ಗೆ.  ಗ್ರಾಅಪ 469 ಗ್ರಾಪಂಅ 2020(2), ದಿನಾಂಕ: 08.06.2020  0.33

View

 ಅಧಿಕೃತ ಜ್ಞಾಪನ  ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯದ ಶಾಖೆಗಳ ಕಾರ್ಯಭಾರವನ್ನು ಮರು ಹಂಚಿಕೆ ಮಾಡಿ ಕಛೇರಿ ಕಾರ್ಯಗಳ ಸುಗಮ ನಿರ್ವಹಣೆ ಬಗ್ಗೆ.  ಕಪಂರಾಆ/ಅಭಿವೃದ್ಧಿ/93/2021, ದಿನಾಂಕ: 04.11.2021.  0.23

View

 ಅಧಿಕೃತ ಜ್ಞಾಪನ  ಪಂಚಾಯತ್‌ ರಾಜ್‌ ಆಯುಕ್ತಾಲಯಕ್ಕೆ ಸಿಬ್ಬಂದಿ, ಕಡತಗಳು, ಗಣಕಯಂತ್ರಗಳು ಮತ್ತಿತರ ಸಲಕರಣೆಗಳು ಸ್ಥಳಾಂತರಿಸುವ ಕುರಿತು.  ಗ್ರಾಅಪ 524 ಗ್ರಾಪಂಆ2020, ದಿನಾಂಕ: 02.07.2020  0.10

View

ಅಧಿಕೃತ ಜ್ಞಾಪನ

ಸ್ವ-ಉದ್ಯೋಗ ಕಾರ್ಯಕ್ರಮ ಶಾಖೆಯಲ್ಲಿ ನಿರ್ವಹಿಸಲಾದ ಕಡತಗಳನ್ನು ಸಹ ಕರ್ನಾಡಕ ಪಂಚಾಯತ್‌ ರಾಜ್‌ ಆಯುಕ್ತಾಲಯಕ್ಕೆ ಸ್ಥಳಾಂತರಿಸಲು ಆದೇಶಿಸಿದೆ. ಗ್ರಾಅಪ 96 ಆರ್‌ಐ 2020, ದಿನಾಂಕ: 01.07.2020 0.28

View

ಪರಿಷ್ಕೃತ ಅಧಿಕೃತ ಜ್ಞಾಪನ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವಾಲಯದ ಹಾಗೂ ಪಂಚಾಯತ್‌ ರಾಜ್‌ ಆಯುಕ್ತಾಲಯದ ನಿರ್ದೇಶಕರುಗಳಿಗೆ, ಉಪ ನಿರ್ದೇಶಕರುಗಳಿಗೆ ಹಾಗೂ ಸಮಾಲೋಚಕರುಗಳಿಗೆ ಹಂಚಿಕೆ ಮಾಡಲಾದ ಜಿಲ್ಲೆಗಳಿಗೆ ಭೇಟಿ ನೀಡಿ ಸರ್ಕಾರದ ಯೋಜನೆಗಳ ಅನುಷ್ಠಾನವನ್ನು ಮತ್ತು ಕಾರ್ಯ ಚಟುವಟಿಕೆಗಳನ್ನು ಪರಿವೀಕ್ಷಣೆ ಮಾಡುವ ಕುರಿತು ಪರಿಷ್ಕೃತ ಆದೇಶ. KPRC/CSM/43/2022, ದಿನಾಂಕ: 01.02.2023. 0.36

View

ಸರ್ಕಾರದ ನಡವಳಿಗಳು

ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯ ಸ್ಥಾಪಿಸುವ ಬಗ್ಗೆ. RDPR 52 GPS 2020, ದಿನಾಂಕ: 07.05.2020 0.37

View

Last Updated: 16-04-2024 11:06 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Terms & Conditions

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Karnataka Panchayat Raj Commissionerate
Designed and Developed by: Center for e-Governance - Web Portal, Government of Karnataka ©2020, All Rights Reserved.